Part IV & IVA ಸಂಪೂರ್ಣ ವಿವರಣೆ – ರಾಜ್ಯದ ನೀತಿ ತತ್ವಗಳು ಮತ್ತು ಮೂಲಭೂತ ಕರ್ತವ್ಯಗಳು .”Master the Indian Constitution: Directive Principles & Fundamental Duties (Articles 36 – 51A)”

Indian Constitution: Directive Principles & Fundamental Duties (Articles 36 - 51A)" DIRECTIVE PRINCIPLES OF STATE POLICY , FUNDAMENTAL DUTIES

PART IV ರಾಜ್ಯನೀತಿಯ ನಿರ್ದೇಶಕ ತತ್ವಗಳು . DIRECTIVE PRINCIPLES OF STATE POLICY 36 . ಪರಿಭಾಷೆ.- ಈ ಭಾಗದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು, “ರಾಜ್ಯ” ಎಂಬ ಪದಕ್ಕೆ ಭಾಗ III ರಲ್ಲಿರುವ ಅರ್ಥವೇ ಇರುತ್ತದೆ. 37 . ಈ ಭಾಗದಲ್ಲಿ ಅಡಕವಾಗಿರುವ ತತ್ತ್ವಗಳ ಅನ್ವಯ.- ಈ ಭಾಗದಲ್ಲಿ ಅಡಕವಾಗಿರುವ ಉಪಬಂಧಗಳು ಯಾವುದೇ ನ್ಯಾಯಾಲಯದ ಮೂಲಕ ಜಾರಿಗೊಳಿಸುವಂತಹವುಗಳಾಗಿರತಕ್ಕದ್ದಲ್ಲ; ಆದಾಗ್ಯೂ ಈ ಭಾಗದಲ್ಲಿ ಹೇಳಲಾಗಿರುವ ತತ್ವಗಳು ದೇಶದ ಆಡಳಿತ ನಿರ್ವಹಣೆಯಲ್ಲಿ ಮೂಲಭೂತವಾದವುಗಳಾಗಿರುತ್ತವೆ ಮತ್ತು ಕಾನೂನುಗಳನ್ನು ಮಾಡುವಲ್ಲಿ … Read more