ಭಾರತದ ಉಪರಾಷ್ಟ್ರಪತಿ, ಮಂತ್ರಿಮಂಡಲ, ಭಾರತದ ಅಟಾರ್ನಿ ಜನರಲ್ & ಸರ್ಕಾರಿ ವ್ಯವಹಾರ ನಿರ್ವಹಣೆ. (Article 63–78) | ಭಾಗ Ⅴ ಒಕ್ಕೂಟ . Must-Know Guide to the Vice-President of India, Council of Ministers, The Attorney-General For India & Conduct of Government Business (PART-V THE UNION – Articles 63–78 Explained ).
ಭಾಗ Ⅴ. ಒಕ್ಕೂಟ THE UNION ಅಧ್ಯಾಯ I. CHAPTER I ಕಾರ್ಯಾಂಗ ಉಪರಾಷ್ಟ್ರಪತಿ . THE EXECUTIVE THE VICE-PRESIDENT . 63 . ಭಾರತದ ಉಪರಾಷ್ಟ್ರಪತಿ.- ಭಾರತಕ್ಕೆ ಒಬ್ಬ ಉಪರಾಷ್ಟ್ರಪತಿ ಇರತಕ್ಕದ್ದು. 64 . ಉಪರಾಷ್ಟ್ರಪತಿಯು ರಾಜ್ಯಸಭೆಯ ಪದನಿಮಿತ್ತ ಸಭಾಪತಿಯಾಗಿರತಕ್ಕದ್ದು. ಉಪರಾಷ್ಟ್ರಪತಿಯು ರಾಜ್ಯಸಭೆಯ ಪದನಿಮಿತ್ತ ಸಭಾಪತಿಯಾಗಿರತಕ್ಕದ್ದು ಮತ್ತು ಅವನು ಮತ್ತಾವುದೇ ಲಾಭದಾಯಕ ಪದದಲ್ಲಿ ಇರತಕ್ಕದ್ದಲ್ಲ: ಉಪರಾಷ್ಟ್ರಪತಿಯು 65ನೆಯ ಅನುಚ್ಛೇದದ ಮೇರೆಗೆ, ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುವ ಅಥವಾ ರಾಷ್ಟ್ರಪತಿಯ ಪ್ರಕಾರ್ಯಗಳನ್ನು ನಿರ್ವಹಿಸುವ ಯಾವುದೇ ಅವಧಿಯಲ್ಲಿ, ರಾಜ್ಯಸಭೆಯ ಸಭಾಪತಿಯ … Read more