ಮೂಲಭೂತ ಹಕ್ಕುಗಳು : 19 ರಿಂದ 24ನೇ ವಿಧಿಗಳ ಮಹತ್ವ FUNDAMENTAL RIGHTS : Importance of Articles 19 to 24
ಸ್ವಾತಂತ್ರ್ಯದ ಹಕ್ಕು ( RIGHTS TO FREEDOM ) 19 . ವಾಕ್ ಸ್ವಾತಂತ್ರ್ಯ, ಮುಂತಾದವುಗಳ ಬಗ್ಗೆ ಕೆಲವು ಹಕ್ಕುಗಳ ಸಂರಕ್ಷಣೆ. 1 . ಸಮಸ್ತ ನಾಗರಿಕರೂ. (a) ವಾಕ್ ಸ್ವಾತಂತ್ರ್ಯದ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು (b) ಶಾಂತಿಯಿಂದ ಹಾಗೂ ನಿರಾಯುಧರಾಗಿ ಸಭೆ ಸೇರುವ ಹಕ್ಕು (c) ಸಂಸ್ಥೆಗಳನ್ನು ಅಥವಾ ಸಂಘಗಳನ್ನು [ಅಥವಾ ಸಹಕಾರ ಸಂಘಗಳನ್ನು ರಚಿಸುವ ಹಕ್ಕು (d) ಭಾರತದ ರಾಜ್ಯಕ್ಷೇತ್ರದಲ್ಲಿ ಅಬಾಧಿತವಾಗಿ ಸರ್ವತ್ರಸಂಚಾರ ಮಾಡುವ ಹಕ್ಕು (e) ಭಾರತದ ರಾಜ್ಯಕ್ಷೇತ್ರದ ಯಾವುದೇ ಭಾಗದಲ್ಲಿ … Read more